colour line
ನಾಮವಾಚಕ

ವರ್ಣಭೇದ ರೇಖೆ; ವರ್ಣೀಯರ ಹಾಗೂ ಅವರ್ಣೀಯರ ನಡುವಣ ಸಾಮಾಜಿಕ ಯಾ ರಾಜನೈತಿಕ ಭೇದ ಯಾ ವ್ಯತ್ಯಾಸ.